Crime News: ಮನೆಯಿಂದ ಹೊರ ಹೋದ ವ್ಯಕ್ತಿ ಶವವಾಗಿ ಪತ್ತೆ!

ಬೆಂಗಳೂರು:- ಮನೆಯಿಂದ ಹೊರ ಹೋದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಹೀಲಲಿಗೆ ಗ್ರಾಮದಲ್ಲಿ ಜರುಗಿದೆ. ಉಡುಪಿಯ ಕಾಪು ಮಾರಿಗುಡಿಗೆ ಭೇಟಿ ಕೊಟ್ಟ ಕಂಗನಾ ರಣಾವತ್ ! ಯಾಸಿನ್ 26 ಮೃತ ಯುವಕ. ನಿರ್ಜನ ಪ್ರದೇಶದ ಬಾತ್ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಖಾಸಗಿ ಶಾಲೆಯಲ್ಲಿ ಚಾಲಕನಾಗಿ ಯಾಸಿನ್ ಕೆಲಸ ಮಾಡುತ್ತಿದ್ದ. ನೆನ್ನೆ ಮಕ್ಕಳಿಗೆ ತಿಂಡಿ ತರಲು ಹೊರ ಹೋಗಿದ್ದ. ಆದರೆ ಏನಾಯಿತೋ ಏನೋ ಹಿಲಲಿಗೆ ಗ್ರಾಮದ ಯಲ್ಲಮ್ಮ ದೇವಾಲಯದ ನಿರ್ಜನ ಪ್ರದೇಶದಲ್ಲಿ … Continue reading Crime News: ಮನೆಯಿಂದ ಹೊರ ಹೋದ ವ್ಯಕ್ತಿ ಶವವಾಗಿ ಪತ್ತೆ!