Crime News: ಸ್ಕೂಲ ಬ್ಯಾಗ ತರಲು‌ ನಿರಕಾರಿಸಿದ್ದಕ್ಕೆ ಸಹಪಾಠಿಗಳಿಂದ ಚಾಕು ಇರಿತ!

ಗೋಕಾಕ: ನಗರದಲ್ಲಿರುವ ಸರಕಾರಿ ಪ್ರೌಡ ಶಾಲೆಯ ಪಕ್ಕದಲ್ಲಿರುವ ವಾಲ್ಮೀಕಿ ಮೈದಾನದಲ್ಲಿ ಮೂವರು ವಿದ್ಯಾರ್ಥಿಗಳಿಂದ ಒರ್ವ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ನಡೆದಿದೆ Bagalakote: ನಕಲಿ ಸಹಾಯವಾಣಿ: ಮೋಸ ಹೋದ ನೌಕರ! ಸಂಜೆ ಶಾಲೆ ಬಿಟ್ಟ ನಂತರ 10 ನೇಯ ತರಗತಿಯಲ್ಲಿ ಒದುತಿದ್ದ ಪ್ರದೀಪ ಬಂಡಿವಡ್ಡರ ಇತನಿಗೆ ಅದೆ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಒದುತಿದ್ದ ಸಹಪಾಠಿಗಳಾದ ರವಿ ಚಿನ್ನವ, ಅಶೋಕ ಕಂಕಣವಾಡಿ,ಸಿದ್ದಾರ್ಥ ಮತ್ತಿಕೊಪ್ಪ ಇವರೆಲ್ಲರೂ ಸೇರಿ ಪ್ರದೀಪ ಬಂಡಿವಡ್ಡರ ಇತನಿಗೆ ತಮ್ಮ ಬ್ಯಾಗ ತರಲು ಹೇಳಿದ್ದರು,ಆಗ ಆತ … Continue reading Crime News: ಸ್ಕೂಲ ಬ್ಯಾಗ ತರಲು‌ ನಿರಕಾರಿಸಿದ್ದಕ್ಕೆ ಸಹಪಾಠಿಗಳಿಂದ ಚಾಕು ಇರಿತ!