ಬೆಂಗಳೂರು: ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯ ಹಿನ್ನೆಲೆ. ಭಾರತ ವಿಶ್ವಕಪ್ ನಲ್ಲಿ ಗೆಲ್ಲಲಿ ಅಂತಾ ದೇವರ ಮೊರೆ ಜನ ಕ್ರಿಕೆಟ್ ಅಭಿಮಾನಿಗಳು
ಇವತ್ತು ಟೀಮ್ ಇಂಡಿಯಾಗಾಗಿ ನಗರದ ಅನೇಕ ಕಡೆ ವಿಶೇಷ ಪೂಜೆ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ವಿಘ್ನ ನಿವಾರಕ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇಂಡಿಯನ್ ಪೋಸ್ಟರ್ ಸಮೇತ ಪೂಜೆ ಕ್ರಿಕೆಟ್ ಅಭಿಮಾನಿಗಳಿಂದ ಕಪ್ ಗೆಲ್ಲಲಿ ಅಂತ ಗಣೇಶನಿಗೆ ವಿಶೇಷ ಪೂಜೆ ಟೀಮ್ ಇಂಡಿಯಾ ಪೋಸ್ಟರ್ ಜೊತೆ ವಿಘ್ನ ವಿನಾಶಕನ ಮುಂದೆ ವಿಶೇಷ ಪೂಜೆ ನಡೆಸಿದ ಕ್ರಿಕೆಟ್ ಪ್ರೇಮಿಗಳು