Spicejet‌ Airlines: ಸಿಬ್ಬಂದಿ ಎಡವಟ್ಟು: ವಿಮಾನದಲ್ಲೇ ಲಾಕ್‌ ಆದ ಪ್ರಯಾಣಿಕರು, ಮುಂದೇನಾಯ್ತು?

ಬೆಂಗಳೂರು: ಸ್ಪೈಸ್ ಜೆಟ್ ಏರ್‌ಲೈನ್ಸ್ (Spicejet‌ Airlines) ಸಿಬ್ಬಂದಿಯ ಎಡವಟ್ಟಿನಿಂದಾಗಿ ಟೇಕಾಫ್ ಆಗದ ವಿಮಾನದಲ್ಲೇ ಪ್ರಯಾಣಿಕರು ಲಾಕ್ ಆದ ಪ್ರಸಂಗ ನಡೆದಿದೆ. ಫ್ಲೈಟ್ ನಲ್ಲೇ 100ಕ್ಕೂ ಹೆಚ್ಚು ಪ್ರಯಾಣಿಕರು ಲಾಕ್ ಆಗಿದ್ದಾರೆ. ಹೀಗಾಗಿ ಪ್ರಯಾಣಿಕರು ಆತಂಕಗೊಂಡಿದ್ದು, ಹೈಜಾಕ್ ಮಾಡಿ ಕೂರಿಸಿದ್ದಾರೆಂದು ಆರೋಪಿಸಿದರು. ಶುಕ್ರವಾರ ಸಂಜೆ 7 ಗಂಟೆಯಿಂದ ಪ್ರಯಾಣಿಕರು ಫ್ಲೈಟ್‍ನಲ್ಲೆ ಕುಳಿತಿದ್ದರು. ವಿಮಾನದಲ್ಲಿ ಊಟ, ನಿದ್ದೆ ಇಲ್ಲದೇ ಪ್ರಯಾಣಿಕರ ಪರದಾಟ ಅನುಭವಿಸಿದರು. UK Elections : ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಧರಿಸಿದ್ದ ಗೌನ್‌ ಬೆಲೆ ಕೇಳಿದ್ರೆ … Continue reading Spicejet‌ Airlines: ಸಿಬ್ಬಂದಿ ಎಡವಟ್ಟು: ವಿಮಾನದಲ್ಲೇ ಲಾಕ್‌ ಆದ ಪ್ರಯಾಣಿಕರು, ಮುಂದೇನಾಯ್ತು?