ಹಸು ಅಥವಾ ಮೇಕೆ ಹಾಲು ಇದರಲ್ಲಿ ಯಾವುದು ಬೆಸ್ಟ್!? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!
ಹಾಲು ಕ್ಯಾಲ್ಸಿಯಂ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇವು ನಮ್ಮ ಆರೋಗ್ಯಕ್ಕೆ ಹಲವು ವಿಧದಲ್ಲಿ ಪ್ರಯೋಜನಕಾರಿ. ಆದಷ್ಟು ಮಕ್ಕಳಿಗೆ ಎಮ್ಮೆಯ ಹಾಲು ನೀಡುವುದನ್ನು ತಪ್ಪಿಸಿ. ಎಮ್ಮೆಯ ಹಾಲಿನಲ್ಲಿ ಕೊಬ್ಬಿನಂಶ ಹೆಚ್ಚಿರುವುದರಿಂದ ಮಕ್ಕಳು ಕುಡಿಯಬಾರದು. ಇವು ಮಕ್ಕಳಲ್ಲಿ ಅಜೀರ್ಣಕ್ಕೆ ಕಾರಣವಾಗಬಹುದು. ರಸ್ತೆ ಪಕ್ಕದಲ್ಲಿ ಮಲಗಿದವರ ಮೇಲೆ ಹರಿದ ರೋಡ್ ರೋಲರ್: ಇಬ್ಬರು ದುರ್ಮರಣ ಮೇಕೆ ಹಾಲು: ಕ್ಷಯ, ಡೆಂಗ್ಯೂ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಆಡಿನ ಹಾಲು ಕುಡಿಯುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ಟಿಬಿಯಿಂದ ಬಳಲುತ್ತಿರುವವರು ಆಡಿನ ಹಾಲನ್ನು ನಿಯಮಿತವಾಗಿ … Continue reading ಹಸು ಅಥವಾ ಮೇಕೆ ಹಾಲು ಇದರಲ್ಲಿ ಯಾವುದು ಬೆಸ್ಟ್!? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!
Copy and paste this URL into your WordPress site to embed
Copy and paste this code into your site to embed