ಮಾಜಿ ಸೆಬಿ ಮುಖ್ಯಸ್ಥೆ ಸೇರಿ ಆರು ಜನರ ಮೇಲೆ ಕೇಸ್ ದಾಖಲಿಸಲು ಕೋರ್ಟ್ ಆದೇಶ

ಮುಂಬೈ : ಷೇರು ಮಾರುಕಟ್ಟೆ ವಂಚನೆ ಆರೋಪ ಸಂಬಂಧ ಮಾಜಿ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಹಾಗೂ ಇತರ ಕೆಲವರ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಮುಂಬೈ ಕೋರ್ಟ್‌ ಆದೇಶ ನೀಡಿದೆ. ಮುಂಬೈ ಅಧ್ಯಕ್ಷ ಮಾಧಬಿ ಪುರಿ ಹಾಗೂ ಇತರ ಐದು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಸುವಂತೆ ಭ್ರಷ್ಟಾಷಾರ ನಿಗ್ರಹ ದಳಕ್ಕೆ ಕೋರ್ಟ್‌ ಆದೇಶ ನೀಡಿದೆ. ಆದರೆ ಈ ಮುಂಬೈ ಕೋರ್ಟ್‌ನ ಆದೇಶ ಪ್ರಶ್ನಿಸಲು ಸೆಬಿ ಮುಂದಾಗಿದೆ. ಕಾಂಗ್ರೆಸ್ನ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆ ಪ್ರಕರಣ ; … Continue reading ಮಾಜಿ ಸೆಬಿ ಮುಖ್ಯಸ್ಥೆ ಸೇರಿ ಆರು ಜನರ ಮೇಲೆ ಕೇಸ್ ದಾಖಲಿಸಲು ಕೋರ್ಟ್ ಆದೇಶ