ಮಕ್ಕಳಿಗೆ ವಿಷ ಕೊಟ್ಟು, ತಾವೂ ನೇಣಿಗೆ ಶರಣಾದ ದಂಪತಿ..! ಹಣಕಾಸಿನ ವಿಚಾರದಲ್ಲಿ ಸಂಕಷ್ಟ – ಪುಣೆಯಲ್ಲಿ ನೆಲೆಸುವ ಪ್ಲ್ಯಾನ್

ಬೆಂಗಳೂರು: ಗಂಡ, ಹೆಂಡತಿ ಜೊತೆಗೆ ಇಬ್ಬರು ಮುದ್ದಾದ ಮಕ್ಕಳ ಚಂದದ ಕುಟುಂಬ.ಅದೇನಾಯ್ತೋ ಏನೋ,ಇಂದು ಬೆಳಿಗ್ಗೆ ನಾಲ್ಕೂ ಜನರು ಹೆಣವಾಗಿದ್ದರು.ಇಬ್ಬರೂ ಮಕ್ಕಳಿಗೆ ವಿಷ ಕೊಟ್ಟು,ತವೂ ನೇಣಿಗೆ ಶರಣಾದ ದುರಂತ ಘಟನೆ ನಡೆದಿದೆ ಇದರ ಕಂಪ್ಲೀಟ್ ಡಿಟೇಲ್ಸ್ ಈ ಸ್ಟೋರಿ ನೋಡಿ. ಈ ದೃಶ್ಯದಲ್ಲಿ ಕಾಣ್ತಿರುವ ಮನೆ ಸದಾಶಿವನಗರದಲ್ಲಿರುವ ಮನೆ.ಈ ಮನೆಯಲ್ಲಿ ಉತ್ತರಪ್ರದೇಶ ಮೂಲದ ನಾಲ್ಕು ಜನರ ಒಂದು ಕುಟುಂಬ ವಾಸ ಮಾಡ್ತಿತ್ತು.ಈ ಮನೆಗೆ ಮೂರು ಜನ ಮನೆ ಕೆಲಸದವರು ಅಂದ ಮೇಲೆ ಕೊಂಚ ಮಟ್ಟಿಗೆ ಸ್ಥಿತಿವಂತ ಕುಟುಂಬವೇ, ಎಂದಿನಂತೆ … Continue reading ಮಕ್ಕಳಿಗೆ ವಿಷ ಕೊಟ್ಟು, ತಾವೂ ನೇಣಿಗೆ ಶರಣಾದ ದಂಪತಿ..! ಹಣಕಾಸಿನ ವಿಚಾರದಲ್ಲಿ ಸಂಕಷ್ಟ – ಪುಣೆಯಲ್ಲಿ ನೆಲೆಸುವ ಪ್ಲ್ಯಾನ್