Lokasabha Election Result: ಬಳ್ಳಾರಿಯಲ್ಲಿ ಮತ ಎಣಿಕೆ ಆರಂಭ… ಸ್ಟ್ರಾಂಗ್ ರೂಂ ಓಪನ್ !

ಬಳ್ಳಾರಿ:– 2024 ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಈಗಾಗಲೇ ಮತ ಎಣಿಕೆ ಶುರುವಾಗಲಿದೆ. Lokasabha Election Result 2024: ಕೋಲಾರದಲ್ಲಿ ಮತಎಣಿಕೆಗೆ ಕೌಂಟ್ ಡೌನ್..! ಅದರಂತೆ ಬಳ್ಳಾರಿಯಲ್ಲಿ ಸ್ಟ್ರಾಂಗ್ ರೂಂ ಓಪನ್ ಆಗಿದ್ದು, ಚುನಾವಣಾ ಅಧಿಕಾರಿ ಪ್ರಶಾಂತ್ ಮಿಶ್ರಾ ಸಮುಖದಲ್ಲಿ ಸ್ಟ್ರಾಂಗ್ ರೂಂ ಓಪನ್ ಆಗಿದೆ. ಬಳ್ಳಾರಿಯ ಆರ್ ವೈ ಎಂಸಿ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ.