ಪ್ರೇಮಿಗಳ ದಿನಾಚರಣೆಗೆ ಕೌಂಟ್ ಡೌನ್- ಅಂದು ಸಿಗುತ್ತಾ ಬಿಯರ್, ವೈನ್, ವಿಸ್ಕಿ!

ಬೆಂಗಳೂರು:- ಪ್ರೇಮಿಗಳ ದಿನಾಚರಣೆ ಅಂದಮೇಲೆ ಪಾರ್ಟಿ ಜೋರಾಗಿಯೇ ಇರುತ್ತೆ. ಹೀಗಿದ್ದಾಗಲೇ ಪ್ರೇಮಿಗಳಿಗೆ ಮೊದಲ ಶಾಕ್ ಸಿಕ್ಕಿದೆ, ಅದು ಏನೆಂದರೆ ಪ್ರೇಮಿಗಳ ದಿನದಂದು ಅಂದ್ರೆ ಫೆಬ್ರವರಿ 14ರಿಂದ 16 ರವರೆಗೆ ಎಣ್ಣೆ ಸಿಗೋದೆ ಇಲ್ಲವಂತೆ. ಇದಕ್ಕೆ ಕಾರಣ ಏನು ಅನ್ನೋದಕ್ಕಿಂತ ಮೊದಲು ಈ ಕ್ರಮದ ವಿರುದ್ಧ ಇದೀಗ ಹೋಟೆಲ್ ಮಾಲೀಕರ ಸಂಘ ರೊಚ್ಚಿಗೆದ್ದಿದ್ದು ಏಕೆ? ಅನ್ನೋದನ್ನ ತಿಳಿಯೋಣ ಬನ್ನಿ.ಅಷ್ಟಕ್ಕೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಇರುವ ಹಿನ್ನೆಲೆ ಫೆಬ್ರವರಿ 14 ರಿಂದ 16 ರವರೆಗೆ ಮದ್ಯ … Continue reading ಪ್ರೇಮಿಗಳ ದಿನಾಚರಣೆಗೆ ಕೌಂಟ್ ಡೌನ್- ಅಂದು ಸಿಗುತ್ತಾ ಬಿಯರ್, ವೈನ್, ವಿಸ್ಕಿ!