IPL ಆರಂಭಕ್ಕೆ ಕ್ಷಣಗಣನೆ: ಆರ್​​ಸಿಬಿ ಸೇರಿ ಈ ತಂಡಗಳಿಗೆ ಕಾಡ್ತಿದೆ ಗಾಯದ ಸಮಸ್ಯೆ! ಯಾರೆಲ್ಲಾ ಮಿಸ್ ಆಗ್ತಾರೆ?

ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ IPL ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಕ್ರಿಕೆಟ್ ಅಭಿಮಾನಿಗಳು ಐಪಿಎಲ್ 2025ರ ವೇಳಾಪಟ್ಟಿಗಾಗಿ ಕಾತುರದಿಂದ ಕಾಯುತ್ತಿದ್ದರು. ಈ ಬಾರಿ 10 ತಂಡಗಳು ಆಡಲಿದ್ದು ಬಿಸಿಸಿಐ ಎಲ್ಲಾ ಪಂದ್ಯಗಳ ಸ್ಥಳ, ತಂಡಗಳು ಮತ್ತು ದಿನಾಂಕಗಳನ್ನು ಇಂದು ಪ್ರಕಟಿಸಿದೆ. ಅದರ ಪ್ರಕಾರ 18ನೇ ಋತುವಿನ ಮೊದಲ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಪಂದ್ಯ ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ … Continue reading IPL ಆರಂಭಕ್ಕೆ ಕ್ಷಣಗಣನೆ: ಆರ್​​ಸಿಬಿ ಸೇರಿ ಈ ತಂಡಗಳಿಗೆ ಕಾಡ್ತಿದೆ ಗಾಯದ ಸಮಸ್ಯೆ! ಯಾರೆಲ್ಲಾ ಮಿಸ್ ಆಗ್ತಾರೆ?