ಲೋಕಸಭಾ ಕ್ಲೈಮ್ಯಾಕ್ಸ್ ಗೆ ಕ್ಷಣಗಣನೆ.. ಚುನಾವಣೆಯ ಮತ ಎಣಿಕೆಯ ಕ್ಷಣ ಕ್ಷಣದ ಅಪ್‌ಡೇಟ್ಸ್‌‌!

ಬೆಂಗಳೂರು:- ಲೋಕಸಭಾ ಕ್ಲೈಮ್ಯಾಕ್ಸ್ ಗೆ ಕ್ಷಣಗಣನೆ ಶುರುವಾಗಿದ್ದು, ಇಂದು ಮತ ಎಣಿಕೆ ನಡೆಯಲಿದೆ. Lokasabha Election Result: ಲೋಕಸಭಾ ಮತಎಣಿಕೆಗೆ ಮತಗಟ್ಟೆಗಳು ಸಜ್ಜು…ಬೆಳಗ್ಗೆ 8 ಗಂಟೆಯಿಂದ ಲೆಕ್ಕಾಚಾರ ಶುರು! ಲೋಕಸಭೆ ಸಾರ್ವತ್ರಿಕ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಬಳ್ಳಾರಿ ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ. ಬಳ್ಳಾರಿ:-. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, … Continue reading ಲೋಕಸಭಾ ಕ್ಲೈಮ್ಯಾಕ್ಸ್ ಗೆ ಕ್ಷಣಗಣನೆ.. ಚುನಾವಣೆಯ ಮತ ಎಣಿಕೆಯ ಕ್ಷಣ ಕ್ಷಣದ ಅಪ್‌ಡೇಟ್ಸ್‌‌!