ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ: ಆಸಿಸ್ ತಂಡದ ಐವರು ಸ್ಟಾರ್ ಆಟಗಾರರು ಔಟ್!

ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಶುರುವಾಗಿದ್ದು, ಆಸಿಸ್ ತಂಡದ ಐವರು ಸ್ಟಾರ್ ಆಟಗಾರರು ಔಟ್ ಆಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಇರುವಾಗಲೇ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಮಾತ್ರ ಒಂದಾದ ಮೇಲೆ ಒಂದರಂತೆ ಆಘಾತಗಳು ಎದುರಾಗುತ್ತಿವೆ. ಈ ಐಸಿಸಿ ಟೂರ್ನಿಯಿಂದ ಆಸ್ಟ್ರೇಲಿಯಾ ತಂಡದ ಐವರು ಸ್ಟಾರ್ ಆಟಗಾರರು ಹೊರಗುಳಿದಿದ್ದು, ಟೂರ್ನಿ ಆರಂಭಕ್ಕೂ ಮುನ್ನವೇ ಆಸೀಸ್ ಪಡೆ ಸಂಕಷ್ಟಕ್ಕೆ ಸಿಲುಕಿದೆ. ಕಾಂಗ್ರೆಸ್​ನಿಂದ ಸಬ್ಕಾ ವಿಕಾಸ್​ ನಿರೀಕ್ಷಿಸುವುದೇ ತಪ್ಪು: PM ಮೋದಿ ವಾಗ್ದಾಳಿ! ಆಸ್ಟ್ರೇಲಿಯಾ ತಂಡದ ಐವರು ಸ್ಟಾರ್ ಆಟಗಾರರಾದ ನಾಯಕ … Continue reading ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ: ಆಸಿಸ್ ತಂಡದ ಐವರು ಸ್ಟಾರ್ ಆಟಗಾರರು ಔಟ್!