ಕೇಂದ್ರದ ಬಜೆಟ್​ಗೆ ಕೌಂಟ್‌ಡೌನ್, ಇಡೀ ದೇಶದ ಚಿತ್ತ ಬಜೆಟ್​ನತ್ತ, ಯಾರ್ಯಾರಿಗೆ ಸಿಗಬಹುದು ಲಾಭ!

ನವದೆಹಲಿ:- ಸಂಸತ್ತಿನ ಬಜೆಟ್‌ ಅಧಿವೇಶನವು ಶುಕ್ರವಾರ ಆರಂಭವಾಗಲಿದ್ದು, ಫೆಬ್ರವರಿ 1ರಂದು ಶನಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2025-26ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ. ಮಂದಗತಿಯ ಆರ್ಥಿಕ ಪ್ರಗತಿ, ಬೆಲೆ ಏರಿಕೆ, ವಕ್ಫ್ ತಿದ್ದುಪಡಿ ವಿಧೇಯಕ, ಕುಂಭಮೇಳ ಕಾಲ್ತುಳಿತ ಸೇರಿದಂತೆ ಹಲವು ವಿಚಾರಗಳಲ್ಲಿ ಸರಕಾರದ ಮೇಲೆ ಸವಾರಿಗೆ ಪ್ರತಿಪಕ್ಷಗಳು ಸಜ್ಜಾಗಿದೆ. ಭೀಕರ ಅಪಘಾತ: ಬೆಂಗಳೂರು ಏರ್ಪೋಟ್ ಬಳಿ ಮೂವರು Spot Death! 2024-25 ರ ಆರ್ಥಿಕ ಸಮೀಕ್ಷೆಯ ಪ್ರಕಾರ 2025-26 ಹಣಕಾಸು ವರ್ಷದಲ್ಲಿ ಭಾರತದ GDP ಬೆಳವಣಿಗೆಯು … Continue reading ಕೇಂದ್ರದ ಬಜೆಟ್​ಗೆ ಕೌಂಟ್‌ಡೌನ್, ಇಡೀ ದೇಶದ ಚಿತ್ತ ಬಜೆಟ್​ನತ್ತ, ಯಾರ್ಯಾರಿಗೆ ಸಿಗಬಹುದು ಲಾಭ!