WPL ಆರಂಭಕ್ಕೆ ಕ್ಷಣಗಣನೆ: ಆರ್​ಸಿಬಿ ಯಾವ ದಿನ ಯಾವ ತಂಡ ಎದುರಿಸಲಿದೆ ಗೊತ್ತಾ!?

ಮಹಿಳಾ ಪ್ರೀಮಿಯರ್ ಲೀಗ್​ನ ಮೂರನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಅದರಂತೆ ಫೆಬ್ರವರಿ 14 ರಿಂದ ಈ ಟೂರ್ನಿ ಪ್ರಾರಂಭವಾಗಲಿದ್ದು, ಮಾರ್ಚ್ 11 ರಂದು ಕೊನೆಗೊಳ್ಳಲಿದೆ. ಮೊದಲ ಬಾರಿಗೆ ಈ ಲೀಗ್ ಅನ್ನು ನಾಲ್ಕು ನಗರಗಳಲ್ಲಿ ಆಯೋಜಿಸಲಾಗುತ್ತಿೆ. ಡೈರಿ ಸಿಬ್ಬಂದಿಯಿಂದಲೇ ಶುದ್ಧ ಹಾಲಿಗೆ ನೀರು ಬೆರಸಿ ವಂಚನೆ! ಡಬ್ಲ್ಯುಪಿಎಲ್​ನ ಮೂರನೇ ಆವೃತ್ತಿ ಫೆಬ್ರವರಿ 14 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್​ 15 ರಂದು ನಡೆಯಲ್ಲಿರುವ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆಬೀಳಲಿದೆ. ಈ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ವಡೋದರದಲ್ಲಿ … Continue reading WPL ಆರಂಭಕ್ಕೆ ಕ್ಷಣಗಣನೆ: ಆರ್​ಸಿಬಿ ಯಾವ ದಿನ ಯಾವ ತಂಡ ಎದುರಿಸಲಿದೆ ಗೊತ್ತಾ!?