ಕಡಲೆಕಾಯಿ ಪರಿಷೆಗೆ ದಿನಗಣನೆ: ಈ ಬಾರಿ ವ್ಯಾಪಾರಿಗಳಿಗೂ ಇದೆ ಗುಡ್ ನ್ಯೂಸ್!
ಬೆಂಗಳೂರು:- ನವೆಂಬರ್ 25 ಮತ್ತು 26 ರಂದು ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯಲಿದೆ. ಸರ್ಕಾರ ಉರುಳಿಸುವ ಯಾವ ಕೆಲಸ ಬಿಜೆಪಿ ಮಾಡ್ತಿಲ್ಲ: BS ಯಡಿಯೂರಪ್ಪ! ಪರಿಷೆಯಲ್ಲಿ ವ್ಯಾಪಾರಿಗಳಿಗೆ ಸುಂಕ ಹಾಗೂ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಸುಂಕಕ್ಕೆ ಟೆಂಡರ್ ಹಾಗೂ ವ್ಯಾಪಾರಿಗಳಿಗೆ ಸುಂಕವಿಲ್ಲದೇ ಕಡಲೆಕಾಯಿ ಪರಿಷೆ ನಡೆಯಲಿದೆ. ಕಡಲೆಕಾಯಿ ಪರಿಷೆ ಸಂದರ್ಭದಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಸುಂಕ ವಸೂಲಿ ಮಾಡಲಾಗುತ್ತಿತ್ತು. ಇದಕ್ಕಾಗಿ ಟೆಂಡರ್ ಕರೆದು ಅನುಮತಿ ನೀಡಲಾಗುತ್ತಿತ್ತು. ಟೆಂಡರ್ ಪಡೆದವರು ವ್ಯಾಪಾರಿಗಳಿಂದ ಬಲವಂತವಾಗಿ … Continue reading ಕಡಲೆಕಾಯಿ ಪರಿಷೆಗೆ ದಿನಗಣನೆ: ಈ ಬಾರಿ ವ್ಯಾಪಾರಿಗಳಿಗೂ ಇದೆ ಗುಡ್ ನ್ಯೂಸ್!
Copy and paste this URL into your WordPress site to embed
Copy and paste this code into your site to embed