ಹೊಸವರ್ಷಕ್ಕೆ ದಿನಗಣನೆ: “ಮಾದಕ” ಮಾರಾಟಕ್ಕೆ ಪೆಡ್ಲರ್ ಗಳ ಹೊಸ ತಂತ್ರ!

ಬೆಂಗಳೂರು:- ಒಂದೆಡೆ ಹೊಸವರ್ಷಕ್ಕೆ ದಿನಗಣನೆ ಶುರುವಾಗಿದ್ದು, ಸಿಸಿಬಿ ಪೊಲೀಸರು ನಗರದ ಸುತ್ತ ಹದ್ದಿನ ಕಣ್ಣಿಟ್ಟಿದ್ದಾರೆ. ಬಾಣಂತಿಯರ ಸರಣಿ ಸಾವು ಕೇಸ್: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ! ಈ ಮಧ್ಯೆಯೇ ಪೆಡ್ಲರ್ ಗಳು ಮಾದಕ ಮಾರಾಟಕ್ಕೆ ಹೊಸ ಹೊಸ ತಂತ್ರ ಉಪಷೋಗಿಸುತ್ತಿದ್ದಾರೆ.  ವಿದೇಶಗಳಿಂದ ವಿವಿಧ ಬಗೆಯ ಡ್ರಗ್ಸ್ ಬೆಂಗಳೂರಿಗೆ ಕೊರಿಯರ್‌ಗಳ ಮೂಲಕ ಬರುತ್ತಿವೆ ಎಂಬ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿದ ಸಿಸಿಬಿ ಪೊಲೀಸರು ಕಳೆದ ಅಕ್ಟೋಬರ್ 20ರಂದು ಬೆಂಗಳೂರಿನ ಚಾಮರಾಜಪೇಟೆಯ ಫಾರಿನ್ ಪೋಸ್ಟ್ ಆಫೀಸ್ … Continue reading ಹೊಸವರ್ಷಕ್ಕೆ ದಿನಗಣನೆ: “ಮಾದಕ” ಮಾರಾಟಕ್ಕೆ ಪೆಡ್ಲರ್ ಗಳ ಹೊಸ ತಂತ್ರ!