ನ್ಯೂ ಇಯರ್ ಗೆ ಕೌಂಟ್ ಡೌನ್: ಮಹಿಳೆಯರ ಸೇಫ್ಟಿಗೆ ಹೊಸ ಐಡಿಯಾ!
ಬೆಂಗಳೂರು:- ನ್ಯೂ ಇಯರ್ ಗೆ ಕೌಂಟ್ ಡೌನ್ ಶುರುವಾಗಿದ್ದು, ಮಹಿಳೆಯರ ಸೇಫ್ಟಿಗೆ ಹೊಸ ಐಡಿಯಾ ಮಾಡಲಾಗಿದೆ. ಈ ಸಲ ಪಾರ್ಟಿ ಮಾಡುವವರ ಅನುಕೂಲಕ್ಕಾಗಿ ಹೊಸ ವ್ಯವಸ್ಥೆ ಕೂಡ ಮಾಡಲಾಗಿದೆ. ಪಾರ್ಟಿ ಮಾಡಿ ಮನೆಗೆ ಹೋಗಲು ಕ್ಯಾಬ್ ಫೆಸಿಲಿಟಿ ನೀಡಲಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಡೆಡ್ಲಿ ಅಟ್ಯಾಕ್: ಹೋಟೆಲ್ ಗೆ ನುಗ್ಗಿ ವ್ಯಕ್ತಿಯ ಕೈ ಕತ್ತರಿಸಿ ದುಷ್ಕರ್ಮಿಗಳು ಪರಾರಿ..! ರಾತ್ರಿಯಲ್ಲ ಪಾರ್ಟಿ ಮಾಡಿ ಎಲ್ಲೊಂದರಲ್ಲಿ ಓಡಾಡುವುದು. ಹಾಗೇ ಕುಡಿದ ಮತ್ತಲ್ಲಿ ಬೈಕ್, ಕಾರು ಓಡಿಸಲಾಗದೇ ಅಪಘಾತ ಪ್ರಕರಣಗಳು ಸಂಭವಿಸಿವೆ. ಹೀಗಾಗಿ … Continue reading ನ್ಯೂ ಇಯರ್ ಗೆ ಕೌಂಟ್ ಡೌನ್: ಮಹಿಳೆಯರ ಸೇಫ್ಟಿಗೆ ಹೊಸ ಐಡಿಯಾ!
Copy and paste this URL into your WordPress site to embed
Copy and paste this code into your site to embed