ಮೋಸ್ಟ್‌ ವಾಂಟೆಡ್‌ 6 ನಕ್ಸಲ್‌ ಶರಣಾಗತಿ ಆಗಲು ಕ್ಷಣಗಣನೆ: ಅದಕ್ಕೂ ಮುನ್ನ ನಾಯಕಿ ಹೇಳಿದ್ದೇನು!?

ಚಿಕ್ಕಮಗಳೂರು:- ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿರುವ ಭೂಗತರಾಗಿದ್ದ 6 ಮಂದಿ ನಕ್ಸಲೀಯರು ನಾಳೆ ಚಿಕ್ಕಮಗಳೂರಿನ ಜಿಲ್ಲಾಡಳಿತ ಮುಂದೆ ಶರಣಾಗಲು ಮುಂದಾಗಿದ್ದಾರೆ. ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಸಿಕ್ತು ಗುಡ್ ನ್ಯೂಸ್: ಶೀಘ್ರವೇ ಬ್ಯಾಂಕ್ ನಿಂದ ಹಣ ಜಮೆ! ಶರಣಾಗತಿಗೂ ಮುನ್ನ ಮುಂಡುಗಾರು ಲತಾ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಆ್ಯಕ್ಟಿವ್ ಆಗಿದ್ದ ನಕ್ಸಲರನ್ನ ಶಾಂತಿಗಾಗಿ ನಾಗರೀಕ ವೇದಿಕೆ ಹಾಗೂ ಶರಣಾಗತಿ ಕಮಿಟಿ ಕಾಡಿನೊಳಗೆ ಭೇಟಿಯಾಗಿ ಸಭೆ ನಡೆಸಿದ್ದಾರೆ. 1. ಮುಂಡುಗಾರು ಲತಾ, 2. ವನಜಾಕ್ಷಿ, 3. ಸುಂದರಿ, 4. … Continue reading ಮೋಸ್ಟ್‌ ವಾಂಟೆಡ್‌ 6 ನಕ್ಸಲ್‌ ಶರಣಾಗತಿ ಆಗಲು ಕ್ಷಣಗಣನೆ: ಅದಕ್ಕೂ ಮುನ್ನ ನಾಯಕಿ ಹೇಳಿದ್ದೇನು!?