ನಾಡಹಬ್ಬಕ್ಕೆ ದಿನಗಣನೆ ಆರಂಭ: ದಸರಾ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ​ ಅವರಿಗೆ ಅಧಿಕೃತ ಆಹ್ವಾನ!

ಮೈಸೂರು:– ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದ್ದು, ಅಕ್ಟೋಬರ್​ 3 ರಂದು ಮೈಸೂರು ದಸರಾಕ್ಕೆ ಚಾಲನೆ ಸಿಗಲಿದೆ. ದಸರಾ ಸಮೀಪಿಸುತ್ತಿದ್ದಂತೆ ಅರಮನೆಯಲ್ಲಿ ದಸರಾ ಸಿದ್ದತೆಗಳು ಬರದಿಂದ ಸಾಗಿದೆ. BBK11: ಬಿಗ್ ಬಾಸ್ ಮನೆಗೆ ಕಾಲಿಟ್ಟ ತುಕಾಲಿ ಹೆಂಡ್ತಿ: ಮಾನಸ ಕಾಲಿಟ್ಟಿದ್ದು ಸ್ವರ್ಗಕ್ಕಾ!? ನರಕಕ್ಕಾ!? ಈ ನಡುವೆ ಪ್ರತಿ ವರ್ಷದಂತೆ ಈ ಬಾರಿ ಕೂಡ ದಸರಾ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿಗೆ ಗೌರವಧನ ನೀಡಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್​ಸಿ ಮಹದೇವಪ್ಪ ಅವರು ಆಹ್ವಾನ ನೀಡಿದ್ದಾರೆ. ಹೌದು, ದಸರಾ ಸಮೀಪಿಸುತ್ತಿದ್ದಂತೆ … Continue reading ನಾಡಹಬ್ಬಕ್ಕೆ ದಿನಗಣನೆ ಆರಂಭ: ದಸರಾ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ​ ಅವರಿಗೆ ಅಧಿಕೃತ ಆಹ್ವಾನ!