ಇಂಡೋ – ಬಾಂಗ್ಲಾ ಟೆಸ್ಟ್ ಸರಣಿಗೆ ಕೌಂಟ್ ಡೌನ್: ಟೀಂ ಇಂಡಿಯಾ ಜೊತೆ ಸೇರಿದ ಹೊಸ ಬೌಲಿಂಗ್ ಕೋಚ್ ಮಾರ್ಕೆಲ್

ಇಂಡೋ- ಬಾಂಗ್ಲಾ ಟೆಸ್ಟ್​ ಸರಣಿ ಆರಂಭಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಸಪ್ಟೆಂಬರ್​ 19ರಿಂದ ಮೊದಲ ಟೆಸ್ಟ್​​ ಪಂದ್ಯ ಆರಂಭವಾಗಿದ್ದು, ಚೆಪಾಕ್​ನಲ್ಲಿ ಟೀಮ್​ ಇಂಡಿಯಾದ ಶಸ್ತ್ರಾಭ್ಯಾಸ ಶುರುವಾಗಿದೆ. ಮಹತ್ವದ ಬೆಳವಣಿಗೆಯೊಂದು ನಡೆದಿದೆ. ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ ಮೋರ್ನೆ ಮಾರ್ಕೆಲ, ಟೀಮ್ ಇಂಡಿಯಾಗೆ ಹೊಸ ಬೌಲಿಂಗ್ ಕೋಚ್ ಆಗಿ ಸೇರಿಕೊಂಡಿದ್ದಾರೆ. ಈ ಖುಷಿ ವಿಚಾರವನ್ನು ಬಿಸಿಸಿಐ (BCCI) ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಮೊದಲ ಟೆಸ್ಟ್ ಸೆ.19 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಮೋರ್ನೆ ಮಾರ್ಕೆಲ್ ಆಗಮನವು ಟೀಮ್ ಇಂಡಿಯಾಕ್ಕೆ … Continue reading ಇಂಡೋ – ಬಾಂಗ್ಲಾ ಟೆಸ್ಟ್ ಸರಣಿಗೆ ಕೌಂಟ್ ಡೌನ್: ಟೀಂ ಇಂಡಿಯಾ ಜೊತೆ ಸೇರಿದ ಹೊಸ ಬೌಲಿಂಗ್ ಕೋಚ್ ಮಾರ್ಕೆಲ್