ಬಾಂಗ್ಲಾ ಟೆಸ್ಟ್​​ ಸರಣಿಗೆ ಕೌಂಟ್ ಡೌನ್: ದೂರ ಉಳಿದ ಕೊಹ್ಲಿ, ತಿಂಗಳಿಂದ ಬ್ಯಾಟ್ ಮುಟ್ಟದ ವಿರಾಟ್!

ಒಂದೆಡೆ ಬಾಂಗ್ಲಾ ಟೆಸ್ಟ್​​ ಸರಣಿಗೆ ಕೌಂಟ್ ಡೌನ್ ಶುರುವಾಗಿದ್ದು, ಇನ್ನೊಂದೆಡೆ 1 ತಿಂಗಳಿಂದ ಬ್ಯಾಟ್ ಮುಟ್ಟದೇ ಕಿಂಗ್ ಕೊಹ್ಲಿ ಸೈಲೆಂಟ್ ಆಗಿದ್ದಾರೆ. ಬಿಟ್ಟು ಬಿಡದೇ ಕಾಡುತ್ತಿರುವ ಚಿರತೆ ಕಾಟ: ಕ್ಯಾಲಸನಹಳ್ಳಿಯಲ್ಲಿ ಭಯಾನಕ ದೃಶ್ಯ ಸೆರೆ! ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿ ಆರಂಭದೊಂದಿಗೆ ಟೀಮ್​ ಇಂಡಿಯಾ ಟೆಸ್ಟ್​ ಸೀಸನ್​ ಆರಂಭವಾಗಲಿದೆ. ಶ್ರೀಲಂಕಾ ಪ್ರವಾಸದ ಬಳಿಕ ವಿಶ್ರಾಂತಿಗೆ ಜಾರಿದ್ದ ಟೀಮ್​ ಇಂಡಿಯಾ ಸ್ಟಾರ್ಸ್​ ಇದೀಗ ಕ್ರಿಕೆಟ್​ ಫೀಲ್ಡ್​ಗೆ ಕಮ್​ಬ್ಯಾಕ್​ ಮಾಡಲು ಸಜ್ಜಾಗಿದ್ದಾರೆ. ಸಿದ್ಧತೆಯ ಭಾಗವಾಗಿ ಕೆಲವರು ದುಲೀಪ್​ ಟ್ರೋಫಿ ಟೂರ್ನಿಯಲ್ಲಿ … Continue reading ಬಾಂಗ್ಲಾ ಟೆಸ್ಟ್​​ ಸರಣಿಗೆ ಕೌಂಟ್ ಡೌನ್: ದೂರ ಉಳಿದ ಕೊಹ್ಲಿ, ತಿಂಗಳಿಂದ ಬ್ಯಾಟ್ ಮುಟ್ಟದ ವಿರಾಟ್!