IND Vs SA: ಭಾರತ- ಆಫ್ರಿಕಾ ಫೈನಲ್ ಕದನಕ್ಕೆ ಕೌಂಟ್ ಡೌನ್..!

ಭಾರತ- ಆಫ್ರಿಕಾ ಫೈನಲ್ ಕದನಕ್ಕೆ ಕ್ಷಣಗಣನೆ ಶುರುವಾಗಿದೆ. ಇದು ಬಾರ್ಬಡೋಸ್‌ನಲ್ಲಿ ಟೀಮ್ ಇಂಡಿಯಾದ ನಾಲ್ಕನೇ ಟಿ20 ಪಂದ್ಯವಾಗಿದೆ. ಇದಕ್ಕೂ ಮುನ್ನ ಇಲ್ಲಿ 3 ಪಂದ್ಯಗಳನ್ನು ಆಡಿದ್ದು, 1ರಲ್ಲಿ ಮಾತ್ರ ಗೆದ್ದಿದೆ. ಜೊತೆಗೆ ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ ಮೊದಲ ಹಣಾಹಣಿಯಾಗಿದೆ Lakshmi Hebbalkar: ನಮ್ಮ ಬಳಿ ಎಲ್ಲಿ ದುಡ್ಡು ಇದೆ. ನಾನು ಹೆಸರಿಗಷ್ಟೇ ಲಕ್ಷ್ಮೀ ನನ್ನ ಬಳಿ ಹಣ ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ 2024 … Continue reading IND Vs SA: ಭಾರತ- ಆಫ್ರಿಕಾ ಫೈನಲ್ ಕದನಕ್ಕೆ ಕೌಂಟ್ ಡೌನ್..!