ರಥಸಪ್ತಮಿ: ಸಾಮೂಹಿಕ ಯೋಗಕ್ಕೆ ಪರಿಷತ್ ಶಾಸಕ ಟಿಎ ಶರವಣ ಚಾಲನೆ!
ಬೆಂಗಳೂರು:- ರಾಜಧಾನಿ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಜರುಗಿದ ಸೂರ್ಯ ನಮಸ್ಕಾರ ಮತ್ತು ಯೋಗ ಉತ್ಸವದಲ್ಲಿ ಪರಿಷತ್ ಶಾಸಕ ಟಿಎ ಶರವಣ ಭಾಗಿಯಾಗಿದ್ದರು. ರಥ ಸಪ್ತಮಿ ಅಂಗವಾಗಿ ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ ಯೋಗ ಗಂಗೋತ್ರಿ ವತಿಯಿಂದ ಆಯೋಜನೆ ಮಾಡಲಾದ ಈ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ದೊರೆಯಿತು. ನಗರದ ವಿವಿಧೆಡೆಯಿಂದ ಚಳಿಯ ನಡುವೆಯೂ ಬಂದಿದ್ದ ನೂರಾರು ಯೋಗಪಟುಗಳು ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಪರಿಷತ್ ಶಾಸಕ ಟಿಎ ಶರವಣ ಅವರ ಜೊತೆ ಭಾಗವಹಿಸಿದ್ದರು. ಬಳಿಕ ಟಿಎ ಶರವಣ … Continue reading ರಥಸಪ್ತಮಿ: ಸಾಮೂಹಿಕ ಯೋಗಕ್ಕೆ ಪರಿಷತ್ ಶಾಸಕ ಟಿಎ ಶರವಣ ಚಾಲನೆ!
Copy and paste this URL into your WordPress site to embed
Copy and paste this code into your site to embed