ಸಿಲಿಕಾನ್ ಸಿಟಿಯ ಪಿಜಿಗಳಿಗೆ ಪಾಲಿಕೆ ಶಾಕ್: 15 ದಿನದಲ್ಲಿ ಈ ಕೆಲಸ ಮಾಡದಿದ್ರೆ ಲೈಸೆನ್ಸ್ ರದ್ದು!

ಬೆಂಗಳೂರು :- ಸಿಲಿಕಾನ್ ಸಿಟಿ ಬೆಂಗಳೂರಿನ ಪಿಜಿಗಳಿಗೆ ಪಾಲಿಕೆ ಬಿಗ್ ಶಾಕ್ ನೀಡಿದೆ. ಪರಪ್ಪನ ಅಗ್ರಹಾರದ ಕರ್ಮಕಾಂಡ ಬಟಾ ಬಯಲು: ಹಳೆಯ ಫೋಟೋಗಳು ವೈರಲ್! ಸೆಪ್ಟೆಂಬರ್ 15ರೊಳಗೆ ಗೈಡ್ ಲೈನ್ ಅಳವಡಿಸದಿದ್ರೆ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗುತ್ತದೆ. ಇತ್ತೀಚೆಗಷ್ಟೆ ಪಿಜಿಗಳಿಗೆ ಪಾಲಿಕೆ ಗೈಡ್ ಲೈನ್ ಬಿಡುಗಡೆ ಮಾಡಿತ್ತು. ಗೈಡ್ ಲೈನ್ಸ್ ಅಳವಡಿಕೆಗೆ ಸೆಪ್ಟೆಂಬರ್ 15ರ ಗಡುವು ನೀಡಲಾಗಿತ್ತು. ಗಡುವು ಮೀರಿದ್ರೆ ಅನಧಿಕೃತ ಅಂತಾ ಪರಿಗಣಿಸಿ ಲೈಸೆನ್ಸ್ ರದ್ದು ಮಾಡಲಾಗಿದೆ. ಅನಧಿಕೃತ ಪಿಜಿಗಳ ಮಾಹಿತಿಯನ್ನೂ ಪಾಲಿಕೆ ಕಲೆಹಾಕ್ತಿದ್ದು, ಪಾಲಿಕೆಯಲ್ಲಿ ಈವರೆಗೆ … Continue reading ಸಿಲಿಕಾನ್ ಸಿಟಿಯ ಪಿಜಿಗಳಿಗೆ ಪಾಲಿಕೆ ಶಾಕ್: 15 ದಿನದಲ್ಲಿ ಈ ಕೆಲಸ ಮಾಡದಿದ್ರೆ ಲೈಸೆನ್ಸ್ ರದ್ದು!