ಬೆಂಗಳೂರು: ರಾಜ್ಯದಲ್ಲಿ ಇಂದೂ ಕೊರೋನಾ ಸೋಂಕಿನ ಅಬ್ಬರ ಮುಂದುವರೆದಿದ್ದು, ಇಂದು ಒಂದೇ ದಿನ 12 ಸಾವಿರ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ನಾಲ್ಕು ಜನರು ಕೊರೋನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಇಂದು 9020 ಕೇಸ್ ಗಳೂ ಪತ್ತೆಯಾಗಿವೆ. ಇಂದು ರಾಜ್ಯದಲ್ಲಿ ಒಟ್ಟು 1,89,499 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ 6.33% ಇದೆ. ಇನ್ನು ರಾಜ್ಯದಲ್ಲಿ ಇಂದು 901 ಜನರು ಡಿಸ್ಚಾರ್ಜ್ ಆಗಿದ್ದರೆ ಆಕ್ಟೀವ್ ಕೇಸ್ ಗಳ ಸಂಖ್ಯೆ 49,602 ಕ್ಕೆ ಏರಿಕೆಯಾಗಿದೆ. ಬೆಂಗಳೂರು ಒಂದರಲ್ಲೇ 40 ಸಾವಿರ ಆಕ್ಟೀವ್ ಕೇಸ್ ಗಳಿವೆ.

Cases go up to 12k in Karnataka today:
◾New cases in State: 12,000
◾New cases in B'lore: 9,020
◾Positivity rate in State: 6.33%
◾Discharges: 901
◾Active cases State: 49,602 (B'lore- 40k)
◾Deaths:04 (B'lore- 02)
◾Tests: 1,89,499#COVID19 #Omicron #Karnataka #Bangalore— Dr Sudhakar K (@mla_sudhakar) January 9, 2022