ಕೊತ್ತಂಬರಿ ಸೊಪ್ಪು ಬೇಗ ಕೊಳೆತು ಹೋಗುತ್ತಾ..? ಹೀಗಿಡಿ ಯಾವಾಗ್ಲೂ ಫ್ರೆಶ್ ಆಗಿರುತ್ತೆ!

ಕೊತ್ತಂಬರಿ ಸೊಪ್ಪನ್ನು ಆಹಾರಕ್ಕೆ ಸೇರಿಸುವುದರಿಂದ ಆಹಾರಕ್ಕೆ ಸುವಾಸನೆ ದೊರೆಯುವುದರ ಜೊತೆಗೆ ಆಹಾರವನ್ನು ಅಲಂಕರಿಸಲು ಬಳಸಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸುತ್ತಾರೆ. ಆದರೆ ಇದರ ಮುಖ್ಯ ಸಮಸ್ಯೆ ಎಂದರೆ ಕೊತ್ತಂಬರಿ ಸೊಪ್ಪು ಎರಡು ಮೂರು ದಿನಗಳಲ್ಲಿ ಹಾಳಾಗಿ ಬಿಡುತ್ತದೆ. ಇದನ್ನು ಫ್ರಿಡ್ಜ್‌ನಲ್ಲಿಟ್ಟರೂ ಇದರ ತಾಜಾತನ ಉಳಿಯುವುದಿಲ್ಲ. ಹೀಗಿರೋವಾಗ, ಮಳೆಗಾಲದ ದಿನಗಳಲ್ಲಿ ಕೊತ್ತಂಬರಿ ಸೊಪ್ಪನ್ನು ತಾಜಾ ಮತ್ತು ದೀರ್ಘಕಾಲ ಬಾಳಿಕೆ ಬರುವಂತೆ ಇಡೋದು ಹೇಗೆ ಎಂಬುದು ಜನರ ಪ್ರಶ್ನೆಯಾಗಿದೆ. ಇಲ್ಲಿದೆ ನೋಡಿ ಕೊತ್ತಂಬಾರಿ ಸೊಪ್ಪನ್ನು ದೀರ್ಘಕಾಲ ಇಡುವಂತಹ … Continue reading ಕೊತ್ತಂಬರಿ ಸೊಪ್ಪು ಬೇಗ ಕೊಳೆತು ಹೋಗುತ್ತಾ..? ಹೀಗಿಡಿ ಯಾವಾಗ್ಲೂ ಫ್ರೆಶ್ ಆಗಿರುತ್ತೆ!