ಕೋಲಾರ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆ !
ಕೋಲಾರ :– ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಜೆಡಿಎಸ್ – ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆ ಜರುಗಿದೆ. ಬಂಗಾರಪೇಟೆ ಪಟ್ಟಣದ RR ಕನ್ವೆನ್ಷನ್ ಹಾಲ್ ನಲ್ಲಿ NDA ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಪರವಾಗಿ ಸಭೆ ಜರುಗಿದೆ. ಜೆಡಿಎಸ್ – ಬಿಜೆಪಿ ಪಕ್ಷಗಳ ನೂರಾರು ಕಾರ್ಯಕರ್ತರು ಭಾಗಿಯಾಗಿದರು. ಕುರುಡುಮಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಸಿದ್ದರಾಮಯ್ಯ, DCM ಡಿಕೆಶಿ ಚಾಲನೆ! ಸಭೆಯಲ್ಲಿ NDA ಅಭ್ಯರ್ಥಿಯಾದ ಮಲ್ಲೇಶ್ ಬಾಬು , ಸಂಸದರಾದ ಎಸ್ ಮುನಿಸ್ವಾಮಿ , ಜಿಲ್ಲಾಧ್ಯಕ್ಷರಾದ Dr. ವೇಣುಗೋಪಾಲ್ , … Continue reading ಕೋಲಾರ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆ !
Copy and paste this URL into your WordPress site to embed
Copy and paste this code into your site to embed