ನನ್ನ ಜೊತೆ ಸಹಕರಿಸು: ವಿದ್ಯಾರ್ಥಿನಿಯರ ಜತೆ ಪ್ರಿನ್ಸಿಪಾಲ್ ಕಿರಿ- ಕಿರಿ, ದಾಖಲಾಯ್ತು ಕೇಸ್!

ವಿಜಯಪುರ:- ವಿದ್ಯಾರ್ಥಿನಿಯರರೊಂದಿಗೆ ಅಸಭ್ಯ ವರ್ತನೆ ತೋರಿ, ಸಹಕರಿಸುವಂತೆ ಕಿರಿಕಿರಿ ಕೊಟ್ಟ ಪ್ರಿನ್ಸ್‌ಪಾಲ್ ವಿರುದ್ಧ ವಿದ್ಯಾರ್ಥಿನಿಯರು ಕೇಸ್ ದಾಖಲಿಸಿರುವ ಘಟನೆ ಜರುಗಿದೆ. ಕೃಷಿ ಇಲಾಖೆಯಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಖಾಲಿ ಇವೆ 945 ಹುದ್ದೆಗಳು, ಆಸಕ್ತರು ಅಪ್ಲೈ ಮಾಡಿ! ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಮನಗೂಳಿಯಲ್ಲಿ ಘಟನೆ ಜರುಗಿದೆ. ಮನಗೂಳಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಸಚೀನಕುಮಾರ ಪಾಟೀಲ ವಿರುದ್ಧ ಎಪ್ ಐ ಆರ್ ದಾಖಲು ಮಾಡಲಾಗಿದೆ. ಅದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಂದ ಕೇಸ್ … Continue reading ನನ್ನ ಜೊತೆ ಸಹಕರಿಸು: ವಿದ್ಯಾರ್ಥಿನಿಯರ ಜತೆ ಪ್ರಿನ್ಸಿಪಾಲ್ ಕಿರಿ- ಕಿರಿ, ದಾಖಲಾಯ್ತು ಕೇಸ್!