ಅಡುಗೆ ಸರಿಯಾಗಿ ಮಾಡ್ತಿಲ್ಲ.. ಬೆಂಗಳೂರು ವಿಶ್ವವಿದ್ಯಾಲಯದ ಮುಂದೆ ವಿದ್ಯಾರ್ಥಿಗಳ ಪ್ರೊಟೆಸ್ಟ್!

ಬೆಂಗಳೂರು:– ಬೆಂಗಳೂರು ವಿಶ್ವವಿದ್ಯಾಲಯದ ಮುಂದೆ boys ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ ಮಾಡಿದ್ದಾರೆ. ರೇವ್ ಪಾರ್ಟಿ ಕೇಸ್… ನಟಿ ಹೇಮಾಗೆ 12 ದಿನ ನ್ಯಾಯಾಂಗ ಬಂಧನ..! ರಸ್ತೆ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಅಡುಗೆ ಸರಿಯಾಗಿ ಮಾಡಿ ಅಂದ್ರೆ , ತಿಂದು ಸಾಯಲಿ ಅಂತಾರೆ ಎಂದು ಅಡುಗೆ ಸಿಬ್ಬಂದಿಗಳು ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹಲವು ಬಾರಿ ವಾರ್ಡನ್ ಗಮನಕ್ಕೆ ತಂದ್ರು ಪ್ರಯೋಜನವಿಲ್ಲ…ಅಡುಗೆ ಸರಿಯಾಗಿ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳಿಂದ ಪ್ರತಿಭಟನೆ ಮಾಡಿದ್ದಾರೆ.