ಗುತ್ತಿಗೆದಾರರ ಬಿಲ್ ಬಾಕಿ: “ಕೈ” ಆಡಳಿತದಲ್ಲೇ ಇಂದಿರಾ ಕ್ಯಾಂಟೀನ್ ಬಂದ್!

ಬೆಂಗಳೂರು:– ಬೆಂಗಳೂರು ದಕ್ಷಿಣದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ. ಕಳೆದ ಒಂದು ವರ್ಷದಿಂದ ಬಾಕಿ ಹಣ ಪಾವತಿ ಮಾಡಿಲ್ಲ ಎಂದು ಆಹಾರ ಪೂರೈಕೆಯ ಟೆಂಡರ್ ಪಡೆದಿದ್ದ ಶೆಫ್ ಟಾಕ್ ಸಂಸ್ಥೆ ಆಹಾರ ಪೂರೈಸುತ್ತಿಲ್ಲ. ಇದರಿಂದ ಪಾಲಿಕೆಯ ದಕ್ಷಿಣ ವಲಯಕ್ಕೆ ಬರುವ 11ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಕಳೆದ 15-20 ದಿನಗಳಿಂದ ಬಾಗಿಲು ಬಂದ್ ಮಾಡಿವೆ. GT Mall: ರೈತನಿಗೆ ಅವಮಾನ: ಬಿಬಿಎಂಪಿ ನೋಟಿಸ್​​ಗೆ ಜಿಟಿ ಮಾಲ್ ಮಾಲೀಕ ಹೇಳಿದ್ದೇನು? ಬಡವರ ಪಾಲಿನ ಅಕ್ಷಯ ಪಾತ್ರೆ … Continue reading ಗುತ್ತಿಗೆದಾರರ ಬಿಲ್ ಬಾಕಿ: “ಕೈ” ಆಡಳಿತದಲ್ಲೇ ಇಂದಿರಾ ಕ್ಯಾಂಟೀನ್ ಬಂದ್!