Ladies Finger: ಬೆಂಡೆಕಾಯಿ ಸೇವನೆ ಮಧುಮೇಹಿಗಳಿಗೆ ಬಹಳ ಒಳ್ಳೆಯದು..! ಯಾಕೆ ಗೊತ್ತಾ..?
ಮಧುಮೇಹಿಗಳಿಗೆ ನೆರವಾಗುವ ಹಾಗೂ ಇತರ ಅಂಗಗಳು ಮಧುಮೇಹದಿಂದ ಹಾನಿಗೆ ಒಳಗಾಗುವುದನ್ನು ತಡೆಯುವ ಕೆಲವು ಆಹಾರಗಳಿವೆ ಹಾಗೂ ಬೆಂಡೆಕಾಯಿ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ. ಬೆಂಡೆಕಾಯಿಯನ್ನು ಎಳತಾಗಿದ್ದಾಗ ಖಾದ್ಯಗಳ ರೂಪದಲ್ಲಿ ಸೇವಿಸಬಹುದು. ಇವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಯೂ ಸೇವಿಸಬಹುದು. ಈ ಎರಡೂ ವಿಧಾನಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದೆ ಹಾಗೂ ಫಲಿತಾಂಶಗಳು ಮಧುಮೇಹಿಗಳ ಪಾಲಿಗೆ ಸಂತೋಷಕರವಾಗಿಯೇ ಇವೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ: ಬೆಂಡೆಕಾಯಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ, ಅಂದರೆ ಇದು ತ್ವರಿತ ಸ್ಪೈಕ್ಗಳನ್ನು ತಡೆಯುವ ಮೂಲಕ … Continue reading Ladies Finger: ಬೆಂಡೆಕಾಯಿ ಸೇವನೆ ಮಧುಮೇಹಿಗಳಿಗೆ ಬಹಳ ಒಳ್ಳೆಯದು..! ಯಾಕೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed