ನಿತ್ಯ ಒಮ್ಮೆಯಾದರೂ ಈ ಹಣ್ಣು ಸೇವಿಸಿ: ಸಾಕಷ್ಟು ಬೆನಿಫಿಟ್ ಪಡೆಯೋದು ಗ್ಯಾರಂಟಿ!
ಪೇರಲವು ರುಚಿಕರವಾದ ಮತ್ತು ಪೌಷ್ಟಿಕಾಂಶದ ಹಣ್ಣಾಗಿದೆ. ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಹೆಚ್ಚು ಫೈಬರ್ ಅಂಶವನ್ನು ಹೊಂದಿದೆ. ನಮ್ಮ ಆರೋಗ್ಯಕ್ಕೆ ಈ ಹಣ್ಣು ತುಂಬಾ ಒಳ್ಳೆಯದು. ಈ ಹಣ್ಣನ್ನು ನಾವು ವಿವಿಧ ರೀತಿಯಲ್ಲಿ ತಿನ್ನಬಹುದು. 2024-25ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಫಲಿತಾಂಶ ಪ್ರಕಟ! ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಕೆ, ಕಾರ್ಬೋಹೈಡ್ರೇಟ್ಗಳು, ಆಹಾರದ ಫೈಬರ್, ಕ್ಯಾಲೋರಿಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳು ಪೇರಲದಲ್ಲಿ ಹೇರಳವಾಗಿವೆ. ಹಾಗಾಗಿ ಇದನ್ನು ಪ್ರತಿದಿನ ತಿನ್ನುವಂತೆ ಆರೋಗ್ಯ ತಜ್ಞರು … Continue reading ನಿತ್ಯ ಒಮ್ಮೆಯಾದರೂ ಈ ಹಣ್ಣು ಸೇವಿಸಿ: ಸಾಕಷ್ಟು ಬೆನಿಫಿಟ್ ಪಡೆಯೋದು ಗ್ಯಾರಂಟಿ!
Copy and paste this URL into your WordPress site to embed
Copy and paste this code into your site to embed