IPL 2024: ತಂಡಕ್ಕೆ ಸತತ ಸೋಲು, ದೇವರ ಮೊರೆ ಹೋದ RCB ಆಟಗಾರರು!

ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೀನಾಯವಾಗಿ ಸೋತ ಬಳಿಕ ಆರ್‌ಸಿಬಿ ಮುಂದಿನ ಪಂದ್ಯವಾಡಲು ಸಜ್ಜಾಗಿದೆ. ಸತತ ಸೋಲು ಕಂಡಿರುವ ಆಟಗಾರರು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ದೇವರ ಮೊರೆ ಹೋಗಿದ್ದಾರೆ. ದಪ್ಪಗಿದ್ದವರು ಬೇಸಿಗೆಯಲ್ಲಿ ಸ್ಲಿಮ್ ಆಗಬಹುದು, ಜಸ್ಟ್ ಇದನ್ನು ಸೇವಿಸುತ್ತಾ ಬನ್ನಿ, ರಿಸಲ್ಟ್ ಗ್ಯಾರಂಟಿ! ಆರ್‌ಸಿಬಿ ಆಟಗಾರರು ಸೋಮವಾರ ಮುಂಬೈನ ಪ್ರಸಿದ್ಧ ಶ್ರೀಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ವಿಜಯ್‌ ಕುಮಾರ್ ವೈಶಾಖ್, ಕರ್ಣ್ ಶರ್ಮಾ, ಮಯಾಂಕ್ ದಾಗರ್ ಮತ್ತು ಅನುಜ್ ರಾವತ್ ದೇವಸ್ಥಾನಕ್ಕೆ … Continue reading IPL 2024: ತಂಡಕ್ಕೆ ಸತತ ಸೋಲು, ದೇವರ ಮೊರೆ ಹೋದ RCB ಆಟಗಾರರು!