Punjab Exit Poll: ಪಂಜಾಬ್‌‌ನಲ್ಲಿ ಕಾಂಗ್ರೆಸ್‌‌ ಮುನ್ನಡೆ.. ಆಪ್‌ಗೆ ಆಘಾತ!

ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಪಂಜಾಬ್ ನಲ್ಲಿ ಆಪ್‌ಗೆ ಆಘಾತ ಎದುರಾಗಿದೆ. ಇನ್ನೂ ಕಾಂಗ್ರೆಸ್‌ ಇಲ್ಲಿ ಮುನ್ನಡೆ ಸಾಧಿಸಿದೆ. ಆಪ್‌ ಕೇವಲ 0 ರಿಂದ 2 ಕ್ಷೇತ್ರಗಳಲ್ಲಿ ಗೆಲ್ಲಬಹುದು ಅಂತ ಎಕ್ಸಿಟ್‌ ಪೋಲ್ ಹೇಳಿದೆ. ನನಗೆ ಚುನಾವಣೋತ್ತರ ಸಮೀಕ್ಷೆಗಳ ಮೇಲೆ ವಿಶ್ವಾಸವಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಭಾರತ ದೇಶದಲ್ಲಿ ಕೊನೆ ಹಂತದ ಚುನವಾಣೆ ಮುಗಿದಿದೆ. ಈ ಬೆನ್ಮಲ್ಲೇ ಇಂದು ಎಕ್ಸಿಟ್‌ ಪೋಲ್‌ ಕೂಡ ಹೊರಬಿದಿದ್ದೆ. ಪಂಜಾಬ್‌ನಲ್ಲಿ ಈ ಬಾರಿ ಆಪ್‌‌ … Continue reading Punjab Exit Poll: ಪಂಜಾಬ್‌‌ನಲ್ಲಿ ಕಾಂಗ್ರೆಸ್‌‌ ಮುನ್ನಡೆ.. ಆಪ್‌ಗೆ ಆಘಾತ!