ಕಾಂಗ್ರೆಸ್ ಸೇರ್ತಾರಾ ಕರಡಿ ಸಂಗಣ್ಣ – “ಕೈ” ಶಾಸಕರ ಭೇಟಿ ಬೆನ್ನಲ್ಲೇ ಹೆಚ್ಚಾಯ್ತು ಕುತೂಹಲ!
ಕೊಪ್ಪಳ:- ಸಂಸದ ಕರಡಿ ಸಂಗಣ್ಣ ಅವರನ್ನು ಶಾಸಕ ಲಕ್ಷ್ಮಣ್ ಸವಧಿ ಭೇಟಿ ಮಾಡಿದ್ದು, ಈ ಮೂಲಕ ಕಾಂಗ್ರೆಸ್ ಸೇರ್ತಾರಾ ರೆಬಲ್ಸಂಸದ ಎಂಬ ಪ್ರಶ್ನೆ ಮೂಡಿದೆ. ಗ್ಯಾರಂಟಿಯಿಂದ ಮಹಿಳೆಯರು ಮಹಿಳೆಯರು ದಾರಿ ತಪ್ಪಿದ್ದಾರೆ! – HDK ಗೆ ಎದುರಾಯ್ತು ಮತ್ತೊಂದು ಸಂಕಷ್ಟ! ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಧಾನಗೊಂಡಿರುವ ಸಂಗಣ್ಣ ಕರಡಿ ಅವರು ಬಿಜೆಪಿ ಪ್ರಚಾರದಿಂದ ದೂರ ಉಳಿದಿದ್ದಾರೆ. ಈ ಹಿನ್ನಲೆಯಲ್ಲಿ ಕರಡಿ ಸಂಗಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು. ಬೇಟಿ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸವದಿ, ಕಾಂಗ್ರೆಸ್ … Continue reading ಕಾಂಗ್ರೆಸ್ ಸೇರ್ತಾರಾ ಕರಡಿ ಸಂಗಣ್ಣ – “ಕೈ” ಶಾಸಕರ ಭೇಟಿ ಬೆನ್ನಲ್ಲೇ ಹೆಚ್ಚಾಯ್ತು ಕುತೂಹಲ!
Copy and paste this URL into your WordPress site to embed
Copy and paste this code into your site to embed