ಸಂಸತ್‌ ನಲ್ಲಿ ಬಿಜೆಪಿ ಸಂಸದರಿಗೆ ಗುಲಾಬಿ, ತ್ರಿವರ್ಣ ಧ್ವಜ ನೀಡುವ ಮೂಲಕ ಕಾಂಗ್ರಸ್‌ ವಿಭಿನ್ನ ಪ್ರತಿಭಟನೆ

ನವದೆಹಲಿ: ಅದಾನಿ ಲಂಚ ಪ್ರಕರಣಕ್ಕೆ ಸಂಬಂಧ ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ವಿಭಿನ್ನ ಪ್ರತಿಭಟನೆ ನಡೆಸುತ್ತಿದೆ. ಸಂಸತ್ತಿನ ಆವರಣದಲ್ಲಿ ಬಿಜೆಪಿ ಸಂಸದರಿಗೆ ಗುಲಾಬಿ ಮತ್ತು ತ್ರಿವರ್ಣ ಧ್ವಜವನ್ನು ನೀಡುವುದರ ಮೂಲಕ ವಿಭಿನ್ನ ಪ್ರತಿಭಟನೆ ನಡೆಸುತ್ತಿದೆ. ಜಾಕೆಟ್‌, ಮುಖವಾಡ ಮತ್ತು ಕಪ್ಪು ಬ್ಯಾಗ್‌ಗಳ ಪ್ರದರ್ಶನದ ನಂತರ ಗುಲಾಬಿ ನೀಡುವ ಮೂಲಕ ತನ್ನ ಆಕ್ರೋಶ ವ್ಯಕ್ತಪಡಿಸಿದೆ. ದೇಶದ ಯಾವುದೇ ಸಂಘಟನೆಯನ್ನು ಹೊಗಳುವುದು ಕಾನೂನು ಬಾಹಿರ ಆಗುವುದಿಲ್ಲ: ಕಿರಣ್ ರಿಜಿಜು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಲೋಕಸಭೆ ಆವರಣದಲ್ಲಿ ರಕ್ಷಣಾ ಸಚಿವ … Continue reading ಸಂಸತ್‌ ನಲ್ಲಿ ಬಿಜೆಪಿ ಸಂಸದರಿಗೆ ಗುಲಾಬಿ, ತ್ರಿವರ್ಣ ಧ್ವಜ ನೀಡುವ ಮೂಲಕ ಕಾಂಗ್ರಸ್‌ ವಿಭಿನ್ನ ಪ್ರತಿಭಟನೆ