Modi: ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಕಾನೂನು ಮಾಡಿದೆ:ಕಾಂಗ್ರೆಸ್ ವಿರುದ್ಧ ಮೋದಿ ಗುಡುಗು!
ನವದೆಹಲಿ: ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಕಾನೂನು ಮಾಡಿದೆ ಎಂದು ಕರ್ನಾಟಕದ ವಕ್ಫ್ ವಿವಾದ ಉಲ್ಲೇಖಿಸಿ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಬಟರ್ ಫ್ರೂಟ್ ಹಣ್ಣಿನಲ್ಲಿದೆ ಹಲವು ರೀತಿಯ ಬೆನಿಫಿಟ್: ದಿನಕ್ಕೊಂದು ಸೇವಿಸಿ! ಸಂವಿಧಾನದಲ್ಲಿ ವಕ್ಫ್ ಕಾನೂನಿಗೆ ಸ್ಥಾನವಿಲ್ಲ. ಆದರೆ, ಕಾಂಗ್ರೆಸ್ ತನ್ನ ವೋಟ್‌ಬ್ಯಾಂಕ್ ಹೆಚ್ಚಿಸಲು ಹೀಗೆ ಮಾಡಿದೆ. ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಕಾನೂನು ಮಾಡಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆಯೂ ಅವರು ತಲೆಕೆಡಿಸಿಕೊಂಡಿಲ್ಲ. ಇದಕ್ಕೆ ಉದಾಹರಣೆ ವಕ್ಫ್ ಬೋರ್ಡ್. ದೆಹಲಿಯ ಜನರು ಆಶ್ಚರ್ಯ ಪಡುತ್ತಾರೆ. 2014 ರಲ್ಲಿ ಸರ್ಕಾರವನ್ನು … Continue reading Modi: ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಕಾನೂನು ಮಾಡಿದೆ:ಕಾಂಗ್ರೆಸ್ ವಿರುದ್ಧ ಮೋದಿ ಗುಡುಗು!
Copy and paste this URL into your WordPress site to embed
Copy and paste this code into your site to embed