ಕಾಂಗ್ರೆಸ್ ಸುಳ್ಳಿನಿಂದ ಮಹಿಳೆಯರಿಗೆ ನೋವಾಗಿದೆ – ರಾಗಾಗೆ ಮೋದಿ ಟಾಂಗ್!

ನವದೆಹಲಿ:- ಕಾಂಗ್ರೆಸ್ ಸುಳ್ಳಿನಿಂದ ಮಹಿಳೆಯರಿಗೆ ನೋವಾಗಿದೆ ಎಂದು ಸಂಸತ್ ನಲ್ಲಿ ರಾಗಾಗೆ ಮೋದಿ ಟಾಂಗ್ ಕೊಟ್ಟಿದ್ದಾರೆ. ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ..! ಆಮೇಲೇನಾಯ್ತು ಗೊತ್ತಾ!? ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ, ಜುಲೈ 1 ರಂದು ಜನರು 8,500 ರೂ. ಬಂದಿದ್ಯಾ ಇಲ್ವ ಅಂತಾ ಬ್ಯಾಂಕ್ ಖಾತೆ ಚೆಕ್ ಮಾಡುತ್ತಿದ್ದಾರೆ ಎಂದರು. ಇದು ಕಾಂಗ್ರೆಸ್‍ನ ಸುಳ್ಳಿಗೆ ದೊಡ್ಡ ಉದಾಹರಣೆ. ಈ ಸುಳ್ಳಿನಿಂದ ಮಹಿಳೆಯರಿಗೆ ನೋವಾಗಿದೆ, ಅವರು ಪಾಠ ಕಲಿಸಲಿದ್ದಾರೆ. ಇವಿಎಂ, ಸಂವಿಧಾನ, ಮೀಸಲಾತಿ … Continue reading ಕಾಂಗ್ರೆಸ್ ಸುಳ್ಳಿನಿಂದ ಮಹಿಳೆಯರಿಗೆ ನೋವಾಗಿದೆ – ರಾಗಾಗೆ ಮೋದಿ ಟಾಂಗ್!