ಕಾಂಗ್ರೆಸ್ ಮುಖಂಡ ಹೈದರ್ ಕೊಲೆ ಕೇಸ್: ಹತ್ಯೆ ಹಿಂದಿದೆ ಕೈ ನಾಯಕರ ಕೈವಾಡ!?

ಬೆಂಗಳೂರು:ಶಾಂತಿನಗರ ಕಾಂಗ್ರೆಸ್ ಮುಖಂಡನ ಬರ್ಬರ ಕೊಲೆ ಹಿಂದೆ ಕೈ ನಾಯಕರ ಕೈವಾಡವಿರೋ ಶಂಕೆ ವ್ಯಕ್ತವಾಗಿದೆ. “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಆಯೋಜಿಸುವ ಮೂಲಕ ಕ್ರೀಡಾಲೋಕಕ್ಕೆ ಎಂಟ್ರಿಕೊಟ್ಟ ನವರಸನ್ ಶನಿವಾರ ಮಧ್ಯರಾತ್ರಿ ಅಶೋಕನಗರ ಪೊಲೀಸ್ ಠಾಣಾವ್ಯಾಪ್ತಿಯ ಫುಟ್ ಬಾಲ್ ಗ್ರೌಂಡ್ ಬಳಿ ಕಾಂಗ್ರೆಸ್ ಮುಖಂಡ ಹೈದರ್ ಕೊಲೆ ನಡೆದಿತ್ತು‌. ಶಾಂತಿನಗರ ಶಾಸಕ ಹ್ಯಾರಿಸ್ ಗೆ ಹೈದರ್ ಆಪ್ತ‌ನಾಗಿದ್ದ. ಬಿಬಿಎಂಪಿ ಚುನಾವಣೆಗೆ ಸಜ್ಜಾಗಿ ಎಂದು ಕಾಂಗ್ರೆಸ್ ವರಿಷ್ಠರು ಕರೆ ಕೊಟ್ಟ ಬೆನ್ನಲ್ಲೇ ಕೈ ಮುಖಂರು ಚುನಾವಣೆಗೆ ತಯಾರಿ ನಡೆಸಿದ್ರು. ಈ … Continue reading ಕಾಂಗ್ರೆಸ್ ಮುಖಂಡ ಹೈದರ್ ಕೊಲೆ ಕೇಸ್: ಹತ್ಯೆ ಹಿಂದಿದೆ ಕೈ ನಾಯಕರ ಕೈವಾಡ!?