ಯುವಕರನ್ನು ಡ್ರಗ್ಸ್ ಜಗತ್ತಿಗೆ ತಳ್ಳಲು ಕಾಂಗ್ರೆಸ್ ಯತ್ನ: ಅಮಿತ್!

ನವದೆಹಲಿ:- ಯುವಕರನ್ನು ಡ್ರಗ್ಸ್ ಜಗತ್ತಿಗೆ ತಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ. Gruha Lakshmi: ಮಹಿಳಾಮಣಿಗಳಿಗೆ ಗುಡ್‌ ನ್ಯೂಸ್‌! 2 ತಿಂಗಳ ಹಣ ಈ ಡೇಟ್‌’ಗೆ ಬರೋದು ಪಕ್ಕಾ! ಈ ಸಂಬಂಧ X ಮಾಡಿರುವ ಅವರು, ಕಾಂಗ್ರೆಸ್ ಯುವಕರನ್ನು ಡ್ರಗ್ಸ್ ದಂಧೆಯತ್ತ ಕೊಂಡೊಯ್ಯುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, ಪಂಜಾಬ್ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಯುವಕರ ಮೇಲೆ ಪರಿಣಾಮ ಬೀರುತ್ತಿರುವ ಮಾದಕ ವ್ಯಸನದ ವಿಷಯಕ್ಕೆ … Continue reading ಯುವಕರನ್ನು ಡ್ರಗ್ಸ್ ಜಗತ್ತಿಗೆ ತಳ್ಳಲು ಕಾಂಗ್ರೆಸ್ ಯತ್ನ: ಅಮಿತ್!