PM Modi: ಕಾಂಗ್ರೆಸ್ ಎಂದರೆ ಫಿಕ್ಸರ್ ಮತ್ತು ಅಳಿಯನ ಸಿಂಡಿಕೇಟ್: ಮೋದಿ ವಾಗ್ದಾಳಿ!

ನವದೆಹಲಿ:- ಕಾಂಗ್ರೆಸ್ ಎಂದರೆ ಫಿಕ್ಸರ್ ಮತ್ತು ಅಳಿಯನ ಸಿಂಡಿಕೇಟ್ ಎಂದು ಮೋದಿ ವಾಗ್ದಾಳಿ ಮಾಡಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿಭಜಕ ಮತ್ತು ಋಣಾತ್ಮಕ ರಾಜಕೀಯವನ್ನು ಮಾಡುತ್ತಿದೆ. ಇದನ್ನು ಹರಿಯಾಣದ ದೇಶಭಕ್ತರಾದ ಜನರು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮುಡಾ ಪ್ರಕರಣ ಜಗತ್ ಜಾಹೀರ, ಸಿಎಂ ಅರ್ಥ ಮಾಡಿಕೊಳ್ಳಬೇಕಷ್ಟೆ: ವಿ ಸೋಮಣ್ಣ! 2004-14ರಲ್ಲಿ ಭೂಪಿಂದರ್ ಸಿಂಗ್ ಹೂಡಾ ಅವರೊಂದಿಗೆ ಪಕ್ಷ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರನ್ನು … Continue reading PM Modi: ಕಾಂಗ್ರೆಸ್ ಎಂದರೆ ಫಿಕ್ಸರ್ ಮತ್ತು ಅಳಿಯನ ಸಿಂಡಿಕೇಟ್: ಮೋದಿ ವಾಗ್ದಾಳಿ!