Vijayendra: ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ: ವಿಜಯೇಂದ್ರ!

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಅದಕ್ಕೆ ಹಸುವಿನ ಕೆಚ್ಚಲು ಕೊಯ್ದಿರೋ ದುರ್ಘಟನೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸದ ಸೂರ್ಯ ರಶ್ಮಿ: ಭಕ್ತರಿಗೆ ನಿರಾಸೆ, ಕಾದಿದ್ಯಾ ಆಪತ್ತು!? ಬೆಂಗಳೂರಲ್ಲಿ ಹಸುವಿನ ಮಾಲೀಕ ಕರ್ಣ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ನಂತರ ಅವರು ಮಾತನಾಡಿದರು.ಗೋವನ್ನ ತಾಯಿಯ ಸಮಾನವಾಗಿ ಕಾಣುತ್ತೇವೆ.ಅಂತಹ ಗೋವಿಗೆ‌ ಯಾವ ಪರಿಸ್ಥಿತಿ ಆಗಿದೆ‌ ಅಂಥಾ‌ ನೋಡಿದ್ದೇವೆ.ಗೋಪಾಲಕ‌ ಕರ್ಣನ‌ ಕುಟುಂಬಕ್ಕೆ ಧೈರ್ಯ ಹೇಳಿದ್ದೇವೆ ಇದೊಂದು ಅಕ್ಷಮ್ಯ ಅಪರಾಧ: ಸಿದ್ದರಾಮಯ್ಯ ಸಿಎಂ … Continue reading Vijayendra: ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ: ವಿಜಯೇಂದ್ರ!