ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಕೊಲೆಗಡುಗ ಸರ್ಕಾರ : ಎಂ.ಪಿ ರೇಣುಕಾಚಾರ್ಯ!

ದಾವಣಗೆರೆ :ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಕೊಲೆಗಡುಗ ಸರ್ಕಾರ ಎಂದು ದಾವಣಗೆರೆಯಲ್ಲಿ ಸರ್ಕಾರದ ವಿರುದ್ದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಗುಡುಗಿದರು. ಯಕ್ಷಗಾನಕ್ಕೆ ಖಾಕಿ ಬ್ರೇಕ್ ವಿಚಾರ: ರಾಜಕೀಯ ದಾಳಮಾಡಿಕೊಂಡ್ರಾ ಬಿಜೆಪಿ- ಕಾಂಗ್ರೆಸ್!? ತಾಯಿ ಎದೆ ಹಾಲಿನ ನಂತರ ಗೋವಿನ ಹಾಲನ್ನು ಕುಡಿಯುತ್ತೇವೆ.ಅಂತಹ ಗೋವುಗಳಿಗೆ ನೋವುಂಟು ಮಾಡಿದೆ ಈ ಸರ್ಕಾರ.ಈ ಸರ್ಕಾರಕ್ಕೆ ಗೋವಿನ ಶಾಪ ತಟ್ಟಿ ಸರ್ಕಾರ ಪತನವಾಗುತ್ತದೆ. ಗೋವು ನರಳಾಡುವಂತೆ ಮಾಡಲು ಸಿದ್ದರಾಮಯ್ಯ ಜಮೀರ್ ನೇರಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಮೇಶ್ … Continue reading ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಕೊಲೆಗಡುಗ ಸರ್ಕಾರ : ಎಂ.ಪಿ ರೇಣುಕಾಚಾರ್ಯ!