BS Yadiyurappa: ಕಾಂಗ್ರೆಸ್ ಸರ್ಕಾರ ಒಂದು ಭಂಡ ಸರ್ಕಾರ: ಯಡಿಯೂರಪ್ಪ ಕಿಡಿ!
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದು ಸಿದ್ದರಾಮಯ್ಯ ಅವರ ತೀರ್ಮಾನವನ್ನು ಖಂಡಿಸುತ್ತೇನೆ ಶಾಲಾ ಮಕ್ಕಳಿಗೆ ಸಮವಸ್ತ್ರ ನೀತಿ ಅಗತ್ಯ ಇದನ್ನು ಧಿಕ್ಕರಿಸಿ ಸಿದ್ದರಾಮಯ್ಯ ಈ ತೀರ್ಮಾನ ಕೈಗೊಂಡಿದೆ ಈಗಲೇ ಎಚ್ಚೆತ್ತು ಈ ತೀರ್ಮಾನ ವಾಪಸ್ ಪಡೆಯಲಿ ಇದೊಂದು ಭಂಡ ಸರ್ಕಾರ ಎಂದು ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಜಾಬ್ ನಿಷೇಧ ವಾಪಸ್ ಕುರಿತು ಸಿಎಂ ಹೇಳಿಕೆ ವಿಚಾರ ಬಗ್ಗೆಯೂ ಮಾತನಾಡಿ, ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ … Continue reading BS Yadiyurappa: ಕಾಂಗ್ರೆಸ್ ಸರ್ಕಾರ ಒಂದು ಭಂಡ ಸರ್ಕಾರ: ಯಡಿಯೂರಪ್ಪ ಕಿಡಿ!
Copy and paste this URL into your WordPress site to embed
Copy and paste this code into your site to embed