ಬ್ರಹ್ಮಕುಮಾರಿ ಈಶ್ವರಿ ವಿವಿಯಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮ!
ಕಂಪ್ಲಿ:- ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪಟ್ಟಣದ ಮಹಿಳಾ ಪೌರಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಯಿತು. ಗದಗ: ಅದ್ದೂರಿ ಜರುಗಿದ ಶ್ರೀ ಶಂಕರಲಿಂಗ, ಗಡ್ಡಿ ಬಸವೇಶ್ವರ ಜಾತ್ರಾ ಮಹೋತ್ಸವ! ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದಂತಹ ಬ್ರಹ್ಮಕುಮಾರಿ ಸಕಲೇಶ್ವರಿ ಅಕ್ಕನವರು ಮಾತನಾಡುತ್ತಾ “ಪಟ್ಟಣದ ಸುಂದರತೆ ಮತ್ತು ಸಮಸ್ತ ಜನತೆ ಆರೋಗ್ಯವಾಗಿರಲು ಪಟ್ಟಣದ ಸ್ವಚ್ಛತೆ ಅತ್ಯಂತ ಪ್ರಮುಖವಾದದ್ದು, ಸ್ವಚ್ಛತೆಯೇ ದೇವರು,ಎಲ್ಲಿ ಸ್ವಚ್ಛತೆ ಇರುತ್ತದೆ ಅಲ್ಲಿ ದೇವರು ವಾಸ ಮಾಡುತ್ತಾರೆ ಎನ್ನಲಾಗುತ್ತದೆ. ದೇವರಿಗೆ ಇಷ್ಟವಾದ ಸ್ವಚ್ಛತೆಯ … Continue reading ಬ್ರಹ್ಮಕುಮಾರಿ ಈಶ್ವರಿ ವಿವಿಯಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮ!
Copy and paste this URL into your WordPress site to embed
Copy and paste this code into your site to embed