ಹುಬ್ಬಳ್ಳಿ: ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಅನ್ನಪೂರ್ಣ ಬೆಳಗಲಿಗೆ ಸನ್ಮಾನ!
ಹುಬ್ಬಳ್ಳಿ: ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಅನ್ನಪೂರ್ಣ ಹೆಚ್ ಬೆಳಗಲಿ ದಂಪತಿಗಳಿಗೆ ಸನ್ಮಾನಿಸಲಾಯಿತು. ಆದಿವಾಸಿ ಸಮುದಾಯ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ: ಶೀಘ್ರವೇ ಸಮಸ್ಯೆ ಪರಿಹಾರಕ್ಕೆ ಸೂಚನೆ! ಈ ಸಂದರ್ಭದಲ್ಲಿ ವೀರಶೈವ ಸಮಾಜದ ಮುಖಂಡರಾದ ಜಿ ಜಿ ದ್ಯಾವನಗೌಡ್ರ, ಡಾ ,ಎಂ, ಆರ್, ಪಾಟೀಲ್,ಡಾ, ಲಲಿತಾ,ಎಂ, ಪಾಟೀಲ್ ರಾಜಶೇಖರ್ ಕರಕಣ್ಣವರ ದಂಪತಿಗಳು ಡಾ ವಿ,ಎನ್, ಸಣ್ಣಗೌಡ್ರು, ವಿ,ಜಿ ಪಲ್ಲೆದ, ಅಜಿತ್ ಚೂಂಚಣ್ಣವರ್, ಬಸವರಾಜ್ ಚೂಂಚಣ್ಣವರ್, ಬಾಬು ಬಂಟನೂರ್ ಮತ್ತಿತರರು ಉಪಸ್ಥಿತರಿದ್ದರು.
Copy and paste this URL into your WordPress site to embed
Copy and paste this code into your site to embed