IPL 2025: ಮುಂಬೈ ತೊರೆಯೋದು ಕನ್ಫರ್ಮ್: ರೋಹಿತ್‌ ಶರ್ಮಾ ಖರೀದಿಗೆ RCB ರೆಡಿ!

ಮುಂಬರುವ IPL 2025 ರ ಸೀಸನ್ ಗಾಗಿ ಪ್ರಾಂಚೈಸಿಗಳು ಈ ವರ್ಷದ ಕೊನೆಯಲ್ಲಿ ಹರಾಜು ಪ್ರಕ್ರಿಯೆ ನಡೆಸಲಿದೆ. ಈ ಹರಾಜಿನಲ್ಲಿ ರೋಹಿತ್ ಬಂದರೆ ಅವರನ್ನು ಖರೀದಿಸಲು ಸಿದ್ಧ ಎಂದು ಹಲವು ಫ್ರಾಂಚೈಸಿಗಳು ಈಗಾಗಲೇ ಘೋಷಿಸಿವೆ. ರೋಹಿತ್ ಶರ್ಮಾಗೆ ಕೆಲವು ಫ್ರಾಂಚೈಸಿಗಳು ರೂ. 50 ಕೋಟಿ ಖರ್ಚು ಮಾಡಲು ರೆಡಿಯಾಗಿದ್ದಾರೆ ಎಂಬ ವರದಿಗಳೂ ಇವೆ ಕ್ರಮದಲ್ಲಿ ಟೀಂ ಇಂಡಿಯಾದ ಮಾಜಿ ಓಪನರ್ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ … Continue reading IPL 2025: ಮುಂಬೈ ತೊರೆಯೋದು ಕನ್ಫರ್ಮ್: ರೋಹಿತ್‌ ಶರ್ಮಾ ಖರೀದಿಗೆ RCB ರೆಡಿ!