ಬೆಂಗಳೂರಿಗರಿಗೆ ಆತಂಕ: ಡೆಂಗ್ಯೂ ಜತೆಗೆ ಚಿಕುನ್ ಗುನ್ಯಾ ಕೇಸ್ ಹೆಚ್ಚಳ!

ಬೆಂಗಳೂರು:- ರಾಜಧಾನಿ ಬೆಂಗಳೂರಿಗರಿಗೆ ಆತಂಕ ಹೆಚ್ಚಾಗಿದ್ದು, ಡೆಂಗ್ಯೂ ಜತೆಗೆ ಚಿಕುನ್ ಗುನ್ಯಾ ಕೇಸ್ ಹೆಚ್ಚಳವಾಗಿದೆ. ಡೆಂಗ್ಯೂ ಹತೋಟಿಗೆ ಬರುತ್ತಿಲ್ಲ. ಇದೆಲ್ಲದರ ಆತಂಕದ ಮಧ್ಯೆ ನಗರದಲ್ಲಿ ಚಿಕುನ್ ಗುನ್ಯಾ ಕೂಡಾ ಹೆಚ್ಚಾಗಲು ಶುರುವಾಗಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕುನ್ ಗುನ್ಯಾ ಪ್ರಕರಣ ಏರಿಕೆಯಾಗುತ್ತಿದೆ. ಎಟಿಎಂಗೆ ತುಂಬಿಸಬೇಕಿದ್ದ ಹಣ ಕಳ್ಳತನವಾಗಿದೆಯೆಂದು ಸುಳ್ಳು ದೂರು: ಪೊಲೀಸ್ ತನಿಖೆಯಲ್ಲಿ ಬ್ಯಾಂಕ್ ಸಿಬ್ಬಂದಿ ಲಾಕ್! ಪ್ರಕರಣಗಳು ದಾಖಲಾಗಿದ್ದವು. ಬಿಬಿಎಂಪಿ ವ್ಯಾಪ್ತಿಯಲ್ಲಿ 123 ಕೇಸ್ ದಾಖಲಾಗಿತ್ತು. ಡೆಂಗ್ಯೂ ನಡುವೆ ಇದೀಗ 15 ದಿನಗಳಲ್ಲೇ ಚಿಕುನ್ ಗುನ್ಯಾ ಕೇಸ್‌ಗಳು … Continue reading ಬೆಂಗಳೂರಿಗರಿಗೆ ಆತಂಕ: ಡೆಂಗ್ಯೂ ಜತೆಗೆ ಚಿಕುನ್ ಗುನ್ಯಾ ಕೇಸ್ ಹೆಚ್ಚಳ!