ಪ್ರಜ್ವಲ್ ಪೆನ್ ಡ್ರೈವ್ ಲೀಕ್ ಕೇಸ್: ದೇವರಾಜೇಗೌಡ ವಿರುದ್ಧ ರಾಜ್ಯ ವಕೀಲ ಪರಿಷತ್ತಿಗೆ ದೂರು!

ಬೆಂಗಳೂರು :- ಪ್ರಜ್ವಲ್ ಪೆನ್ ಡ್ರೈವ್ ಲೀಕ್ ಕೇಸ್ ಗೆ ಸಂಬಂಧಿಸಿದಂತೆ ದೇವರಾಜೇಗೌಡ ವಿರುದ್ಧ ರಾಜ್ಯ ವಕೀಲ ಪರಿಷತ್ತಿಗೆ ದೂರು ನೀಡಲಾಗಿದೆ. ಮೋಡ ಬಿತ್ತನೆಯ ಮೇಲೆ ಸರ್ಕಾರ ಅವಲಂಬಿಸುವಂತಿಲ್ಲ – ಸುಪ್ರೀಂ..! ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಿಗೆ ವಕೀಲ ಸೂರ್ಯ ಮುಖುಂದರಾಜ್ ಎಂಬುವವರು ಪತ್ರ ಬರೆದು ದೂರು ನೀಡಿದ್ದಾರೆ. ಕಕ್ಷಿದಾರ ನೀಡಿರುವ ಸಾಕ್ಷಿ ಎಂದು ಕೆಲ ಆಡಿಯೋ ಮತ್ತು ಫೋಟೋಗಳನ್ನು ಪ್ರಜ್ವಲ್ ರೇವಣ್ಣ ಮಾಜಿ ಡ್ರೈವರ್ ಕಾರ್ತಿಕ್ ರೆಡ್ಡಿ ನೀಡಿದ್ದು ಎಂದು ರಿಲೀಸ್ ಮಾಡಿದ್ದ ದೇವರಾಜೇಗೌಡ, ಬಹಿರಂಗವಾಗಿ … Continue reading ಪ್ರಜ್ವಲ್ ಪೆನ್ ಡ್ರೈವ್ ಲೀಕ್ ಕೇಸ್: ದೇವರಾಜೇಗೌಡ ವಿರುದ್ಧ ರಾಜ್ಯ ವಕೀಲ ಪರಿಷತ್ತಿಗೆ ದೂರು!