ರೇಪ್ ಕೇಸ್: ವಿನಯ್ ಕುಲಕರ್ಣಿ ಮೇಲೆ ದೂರು ನೀಡಿದ್ದ ಸಂತ್ರಸ್ತೆ ವಿರುದ್ಧವೇ ದೂರು!

ಹುಬ್ಬಳ್ಳಿ:- ಲೈಂಗಿಕ ದೌರ್ಜನ್ಯ ಕೇಸ್​ ಗೆ ಸಂಬಧಪಟ್ಟಂತೆ ವಿನಯ್ ಕುಲಕರ್ಣಿ ಆಪ್ತನಿಂದ ಸಂತ್ರಸ್ತೆ ಹಾಗೂ ರೈತ ಹೋರಾಟಗಾರ್ತಿ ವಿರುದ್ದ ದೂರು ದಾಖಲಾಗಿದೆ. ಕಾರು-ಲಾರಿ ನಡುವಿನ ಭೀಕರ ಅಪಘಾತದಲ್ಲಿ ಮೂವರು ಸಾವು! ರೈತ ಹೋರಾಟಗಾರ್ತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಇತ್ತೀಚೆಗೆ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿತ್ತು. ಬೆದರಿಕೆ ಹಾಕಿದ ಆರೋಪದಡಿ ವಿನಯ್​ ಕುಲಕರ್ಣಿ ಆಪ್ತ ಅರ್ಜುನ್ ಗುಡ್ಡದ ವಿರುದ್ಧವೂ ದೂರು ದಾಖಲಾಗಿತ್ತು. ಇದೀಗ ರೈತ ಹೋರಾಟಗಾರ್ತಿ ಸೇರಿ ನಾಲ್ವರ … Continue reading ರೇಪ್ ಕೇಸ್: ವಿನಯ್ ಕುಲಕರ್ಣಿ ಮೇಲೆ ದೂರು ನೀಡಿದ್ದ ಸಂತ್ರಸ್ತೆ ವಿರುದ್ಧವೇ ದೂರು!